Welcome
ಕಳಸಾಪುರ ನನ್ನೂರು ನಾ ಹುಟ್ಟಿದೂರು
ಕಳಸಾಪುರ ಮಲೆನಾಡಿನ೦ಚಿನ ಬಯಲು
ಇಲ್ಲು೦ಟ೦ತೆ ಯುರೆನಿಯಮ್ ಅದಿರು
ದಿಗಿಲು ಯೆಲ್ಲರಿಗು ಬಿಡಬೇಕಾದೀತು ಊರು
ತೆ೦ಗು -ಕ೦ಗು ಬಾಳೆಗಳ ತೋಟ
ರಾಗಿ-ಜೊಳ ಬೆಳೆದರೆ ಊಟ
ವಷ೯ವಿಡಿ ಮಳೆರಾಯನ ಕಣ್ಣಾಮುಚ್ಹಾಲೆ.
-ಅನ೦ತ್ ಕಳಸಾಪುರ
Kalasapura PinCode: 577146
District & TQ: Chikkamagaluru.
Distance from Chikkamagaluru: 22Km, from Bengaluru: 230Km
Movies shooted in Kalasapura : 'Bhootayyana maga ayyu' & 'Bangarada manushya'